ಪೂಜಾ ಸೇವೆ ನೋಂದಣಿ






ನೀವು ಎಷ್ಟು ಸೇವೆಯನ್ನು ಬೇಕಾದರೂ ನೋಂದಾಯಿಸಬಹುದು

ನೀವು ಮಾಸಿಕ ಸೇವೆ, ನಿರಂತರ ಸೇವೆ ಅಥವಾ ಒಂದು ದಿನದ ಸೇವೆಯನ್ನು ಎಷ್ಟು ಬೇಕಾದರೂ ಸೇರಿಸಬಹುದು. ನೋಂದಾಯಿಸುವಾಗ ಈ ಕೆಳಗಿನ ಅಂಶಗಳನ್ನು ನೆನಪಿಡಿ.

  • ಮಾಸಿಕ ಸೇವೆ ಆಯ್ಕೆ ಮಾಡುವಾಗ ಸಂವತ್ಸರ, ಮಾಸ ಸರಿಯಾಗಿ ಆರಿಸಿ. ಈ ಮಾಸದ ಎಲ್ಲಾ ತಿಥಿಯಂದು ಪೂಜೆ ನೆಡೆಸಲಾಗುವುದು.
  • ನಿರಂತರ ಸೇವೆ ಆಯ್ಕೆ ಮಾಡುವಾಗ ಮಾಸ, ತಿಥಿಯನ್ನು ಸರಿಯಾಗಿ ಆರಿಸಿ. ಎಲ್ಲ ಸಂವತ್ಸರದಲ್ಲಿ ಈ ದಿನ ಪೂಜೆ ನೆಡೆಸಲಾಗುವುದು.
  • ಒಂದು ದಿನದ ಸೇವೆ ಆಯ್ಕೆ ಮಾಡುವಾಗ ಸಂವತ್ಸರ, ಮಾಸ,ತಿಥಿಯನ್ನು ಸರಿಯಾಗಿ ಆರಿಸಿ.













ವಿಳಾಸವನ್ನು ಪಡೆಯಲಾಗುತ್ತಿದೆ...